ಪ್ರತಿವರ್ಷ ಖಾಲಿ ಹುದ್ದೆ ಭರ್ತಿಗೆ ಸರ್ಕಾರದ ಮಹತ್ವದ ನಿರ್ಧಾರ: 5 ವರ್ಷದ ನೇಮಕಾತಿ ಯೋಜನೆ, KPSC ಸುಧಾರಣೆಗೆ ದೊಡ್ಡ ಹೆಜ್ಜೆ।।Government’s important decision to fill vacancies every year: 5-year recruitment plan, a big step towards KPSC reform

Share the News

recruitment plan

ಪರಿಚಯ (Introduction)

  • Government’s important decision to fill vacancies every year: 5-year recruitment plan, a big step towards KPSC reform:ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಹಲವು ವರ್ಷಗಳಿಂದ ಇರುವ ಅಸಮಾಧಾನ ಮತ್ತು ವಿಳಂಬದ ಹಿನ್ನೆಲೆಯು, ಇದೀಗ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 

  • ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಕಟಿಸಿದಂತೆ, ಇನ್ನುಮುಂದೆ ಪ್ರತಿವರ್ಷ ಖಾಲಿ ಹುದ್ದೆಗಳನ್ನು ನಿಯಮಿತವಾಗಿ ಭರ್ತಿ ಮಾಡಲಾಗುವುದು. ಜೊತೆಗೆ ಮುಂದಿನ ಐದು ವರ್ಷಗಳ ನೇಮಕಾತಿ ಯೋಜನೆ ರೂಪಿಸುವ ನಿರ್ಧಾರವೂ ತೆಗೆದುಕೊಳ್ಳಲಾಗಿದೆ.

  • ಈ ನಿರ್ಧಾರವು ರಾಜ್ಯದ ಲಕ್ಷಾಂತರ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಹೆಚ್ಚಿಸುವತ್ತ ಸರ್ಕಾರ ಗಮನಹರಿಸಿದೆ.

ಪ್ರತಿವರ್ಷ ನೇಮಕಾತಿ ಕಡ್ಡಾಯದ ವಿವರಗಳು (Details of mandatory recruitment every year) 

  • ಸರ್ಕಾರವು ಪ್ರಮುಖವಾಗಿ ಘೋಷಿಸಿರುವ ಅಂಶವೆಂದರೆ ಪ್ರತಿವರ್ಷ ನೇಮಕಾತಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವುದು. ಇದರಿಂದ ಒಂದು ವರ್ಷದ ವಿಳಂಬವು ಮುಂದಿನ ವರ್ಷಗಳ ಮೇಲೆ ಪರಿಣಾಮ ಬೀರುವ ಸಮಸ್ಯೆ ನಿವಾರಣೆಯಾಗಲಿದೆ.
ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ:
  • ಪ್ರತಿಯೊಂದು ಇಲಾಖೆಯೂ ಡಿಸೆಂಬರ್ 31ರೊಳಗೆ ಮುಂದಿನ ವರ್ಷದ ಖಾಲಿ ಹುದ್ದೆಗಳ ವಿವರವನ್ನು ನೀಡಬೇಕು
  • ಅದರ ಆಧಾರದ ಮೇಲೆ ನೇಮಕಾತಿ ವೇಳಾಪಟ್ಟಿ ಸಿದ್ಧವಾಗುತ್ತದೆ
  • ಪ್ರತಿ ವರ್ಷ ಪರೀಕ್ಷೆಗಳು ನಿಗದಿತ ದಿನಾಂಕದಲ್ಲಿ ನಡೆಯುತ್ತವೆ

ಈ ಕ್ರಮವು UPSC ಮಾದರಿಯಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದಾತರೇ .

5 ವರ್ಷದ ನೇಮಕಾತಿ ಯೋಜನೆಯ ವಿವರಗಳು (Details of the 5-year recruitment plan)

ಸರ್ಕಾರದ ಇನ್ನೊಂದು ಪ್ರಮುಖ ನಿರ್ಧಾರವೆಂದರೆ 5 ವರ್ಷದ ನೇಮಕಾತಿ ಕ್ಯಾಲೆಂಡರ್ ರೂಪಿಸುವುದು.

ಇದರ ಮುಖ್ಯ ಉದ್ದೇಶಗಳು:

  • ಮುಂದಿನ ವರ್ಷಗಳಲ್ಲಿ ಖಾಲಿಯಾಗುವ ಹುದ್ದೆಗಳ ಮುನ್ಸೂಚನೆ ನೀಡುವುದು.
  • ನೇಮಕಾತಿಯಲ್ಲಿ ನಿರಂತಇಂದ ಸಾಗುವುದು.
  • ಅಭ್ಯರ್ಥಿಗಳಿಗೆ ಸ್ಪಷ್ಟತೆ ಸಿಗುವುದು.

ಹಣಕಾಸು ಇಲಾಖೆ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿರುವುದು ಈ ಯೋಜನೆಗೆ ಬಲ ತುಂಬಿದೆ.

Group ‘C’ ನೇಮಕಾತಿಯಲ್ಲಿ ಬದಲಾವಣೆಯ ವಿವರಗಳು (Details of changes in Group ‘C’ recruitment)

ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಯಲ್ಲಿ ಮಹತ್ವದ ಸುಧಾರಣೆಗಳನ್ನು ಘೋಷಿಸಲಾಗಿದೆ:

  • ಸಂದರ್ಶನ ರದ್ದು ಮಾಡಲಾಗಿದೆ.
  • ಕೇವಲ ಪರೀಕ್ಷೆ + ಮೆರಿಟ್ + ರೋಸ್ಟರ್ ಆಧಾರಿತ ಆಯ್ಕೆಗಳು ಮಾಡುವುದು.
  • ಕಾಲಮಿತಿಯೊಳಗೆ ನೇಮಕಾತಿ ಪೂರ್ಣಗೊಳಿಸುವುದು ಎಂದು ತಿಳಿಸಲಾಗಿದೆ.

ಇದರ ಮೂಲಕ ಭ್ರಷ್ಟಾಚಾರ ಮತ್ತು ವಿಳಂಬ ಕಡಿಮೆಯಾಗುವ ನಿರೀಕ್ಷೆ ಇದೆ.

KEA ಮಾದರಿ ಅನುಸರಣೆಯ ವಿವರಗಳು (Details of KEA model compliance)

 ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯಶಸ್ವಿಯಾಗಿ ನಡೆಸುತ್ತಿರುವ ಪರೀಕ್ಷಾ ವಿಧಾನಗಳನ್ನು KPSCಯಲ್ಲೂ ಅಳವಡಿಸಲು ಸರ್ಕಾರ ಮುಂದಾಗಿದೆ.

KEA ವಿಶೇಷತೆಗಳು:

  • ಯಾವುದೇ ಅಕ್ರಮಗಳಿಲ್ಲದ ಪರೀಕ್ಷೆಗಳು ನಡಿಸಿದೆ.
  • 2000 ಪ್ರಶ್ನೆಗಳ ಬ್ಯಾಂಕ್ ಒಳಗೊಂಡಿದೆ.
  • ಭಾಷಾಂತರ ಸಮಸ್ಯೆಗಳಿಲ್ಲ ಇರುವಿದಿಲ.

ಈ ಮಾದರಿಯನ್ನು KPSCಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ.

KPSC ಸ್ವಾಯತ್ತತೆ ಮತ್ತು ಸರ್ಕಾರದ ಪಾತ್ರದ ವಿವರಗಳು (Details of KPSC autonomy and role of government)

KPSC ಒಂದು ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸರ್ಕಾರದ ನೇರ ನಿಯಂತ್ರಣ ಕಡಿಮೆ. ಆದರೆ ಜನರಿಗೆ ಉತ್ತರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.

ಹೀಗಾಗಿ:

  • ಸರ್ಕಾರ ಸೂಚನೆ ನೀಡಬಹುದು.
  • ಒತ್ತಾಯ ಮಾಡಬಹುದು.
  • ಸುಧಾರಣೆಗಾಗಿ ಕ್ರಮ ಕೈಗೊಳ್ಳಬಹುದು.

ಸದನ ಸಮಿತಿ ರಚನೆಯ ವಿವರಗಳು (Details of the formation of the House Committee)

KPSC ಸುಧಾರಣೆಗಾಗಿ ಸರ್ಕಾರ ಸದನ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.

ಸಮಿತಿಯ ಉದ್ದೇಶ:

  • ಅಕ್ರಮಗಳ ತನಿಖೆಯ ಬಗ್ಗೆ ಕಾರ್ಯ ನಿರ್ವಹಿಸುವುದು.
  • ಸುಧಾರಣೆ ಸಲಹೆಗಳು. 
  • ವರದಿ ಸಲ್ಲಿಕೆ ಮಾಡುವುದು.

ಮುಂದಿನ ಅಧಿವೇಶನದಲ್ಲಿಯೇ ವರದಿ ಪಡೆಯುವ ಗುರಿ ಇಡಲಾಗಿದೆ.

ಪರೀಕ್ಷಾ ಅಕ್ರಮ ಆರೋಪದ ವಿವರಗಳು (Details of the exam malpractice allegations)

KPSC ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಮುಖ್ಯ ಆರೋಪ:

  • ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 12 ಜನರ ಆಯ್ಕೆ ಯಾಗಿದು.
  • ಒಂದೇ ಕುಟುಂಬದ ಸದಸ್ಯರ ಆಯ್ಕೆ

ಆದರೆ ಸರ್ಕಾರದ ಸ್ಪಷ್ಟನೆ:

  • CCTV ಪರಿಶೀಲನೆ ನಡೆದಿದೆ
  • ಯಾವುದೇ ಅಕ್ರಮ ಪತ್ತೆಯಾಗಿಲ್ಲ
  • ಅಭ್ಯರ್ಥಿಗಳು ಸಂಬಂಧಿಕರಲ್ಲ

ಮರುಪರೀಕ್ಷೆಗೆ ಸರ್ಕಾರ ವಿರೋಧದ ವಿವರಗಳು (Details of the government’s opposition to the re-examination)

ಸಾಕ್ಷ್ಯಾಧಾರ ಇಲ್ಲದೆ ಮರುಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕಾರಣಗಳು:

  • ನೇಮಕಾತಿ ಮತ್ತಷ್ಟು ವಿಳಂಬ ಆಗುವುದು.
  • ಅಭ್ಯರ್ಥಿಗಳ ಮೇಲೆ ಒತ್ತಡ ಆಗುವುದು.
  • ನ್ಯಾಯಾಂಗ ಸಮಸ್ಯೆಗಳು ಇರುತವೆ.

KPSC ಸುಧಾರಣೆಗೆ ಕ್ರಮಗಳ ಬಗ್ಗೆ ವಿವರಗಳು (Details about the measures for KPSC reform)

ಸರ್ಕಾರ ಕೈಗೊಂಡಿರುವ ಪ್ರಮುಖ ಸುಧಾರಣೆಗಳು:

  • ವಾರ್ಷಿಕ ನೇಮಕಾತಿ ಕಡ್ಡಾಯವಾಗಿ ಮಾಡುವುದು.
  • 5 ವರ್ಷದ ಯೋಜನೆ ಕೈಗೊಂಡಿದೆ.
  • Group C ಟೈಮ್‌ಲೈನ್
  • KEA ಮಾದರಿ ಅನುಸರಣೆ ಮಾಡುವುದು.
  • ಸದನ ಸಮಿತಿ ರಚನೆ ಮಾಡುವುದು.

ಸದಸ್ಯರ ಸಂಖ್ಯೆಯಲ್ಲಿ ಕಡಿತದ ವಿವರಗಳು (Details of the reduction in the number of members)

KPSC ಸದಸ್ಯರ ಸಂಖ್ಯೆಯನ್ನು 18ರಿಂದ 8ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ.

ಜಾರಿಗೆ ಬರುವ ಸಮಯ:

ಮೇ 2027 ನಂತರ

ರಾಜಕೀಯ ಪ್ರತಿಕ್ರಿಯೆಗಳ ವಿವರಗಳು (Details of political responses) 

ವಿಪಕ್ಷ ಮತ್ತು ಸರ್ಕಾರದ ನಡುವೆ ಚರ್ಚೆ ನಡೆಯಿತು:

  • ಆರ್. ಅಶೋಕ್ – SIT ತನಿಖೆ ಒತ್ತಾಯ ಮಾಡಿದರೆ.
  • ಸುರೇಶ್ ಕುಮಾರ್ –೧೨ ಅಭ್ಯರ್ಥಿಗಳ  ದಾಖಲೆ ತನಿಖೆ ಯಾಗಬೇಕು.
  • ಸುನೀಲ್ ಕುಮಾರ್ – ಸುಧಾರಣೆಗೆ ಬೆಂಬಲ

ಜನರ ಅಸಮಾಧಾನ ವಿವರಗಳು (Details of people’s dissatisfaction) 

KPSC ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ:

  • ನೇಮಕಾತಿ ಬಹಳ ವಿಳಂಬವಾಗುತ್ತಿವೆ.
  • ಅಕ್ರಮ ಆರೋಪ ಬಹಳ್ ಹೆಚ್ಚುತ್ತಿವೆ.
  • ಪಾರದರ್ಶಕತೆಯ ಕೊರತೆ 

ಈ ನಿರ್ಧಾರವು ಆಕ್ರೋಶ ಕಡಿಮೆ ಮಾಡುವ ನಿರೀಕ್ಷೆ ಇದೆ.

ಅಭ್ಯರ್ಥಿಗಳಿಗೆ ಲಾಭದ ವಿವರಗಳು (Benefits details for candidates)

ಈ ಹೊಸ ನೀತಿಯಿಂದ ಅಭ್ಯರ್ಥಿಗಳಿಗೆ ಲಾಭಗಳು:

  • ಸ್ಪಷ್ಟ ವೇಳಾಪಟ್ಟಿ ಸಿಗುವುದು.
  • ಕಡಿಮೆ ಒತ್ತಡ ಉಂಟಾಗುವುದು.
  • ವೇಗವಾದ ನೇಮಕಾತಿ ಅಗುವುದು.
  • ಪಾರದರ್ಶಕ ಪ್ರಕ್ರಿಯೆ

ಭವಿಷ್ಯದ ದೃಷ್ಟಿಕೋನದ ವಿವರಗಳು (Details of the future outlook)

ಈ ಕ್ರಮಗಳು ಯಶಸ್ವಿಯಾದರೆ:

  • ಉದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ.
  • ಸರ್ಕಾರದ ಮೇಲೆ ವಿಶ್ವಾಸ ಹೆಚ್ಚುತ್ತದೆ.
  • ಯುವಕರಿಗೆ ಅವಕಾಶಗಳು ಹೆಚ್ಚುತ್ತವೆ.

ಪ್ರಶ್ನೆ ಹಾಗೂ ಉತ್ತರಗಳ ವಿವರಗಳು (Question and answer details) 

Q1: KPSC ನೇಮಕಾತಿ ಯಾವಾಗ ನಡೆಯುತ್ತದೆ?

ಪ್ರತಿವರ್ಷ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ.

Q2: 5 ವರ್ಷದ ಯೋಜನೆ ಎಂದರೇನು?

ಮುಂದಿನ 5 ವರ್ಷಗಳ ನೇಮಕಾತಿ ಯೋಜನೆ.

Q3: Group C ನೇಮಕಾತಿಯಲ್ಲಿ ಸಂದರ್ಶನ ಇದೆಯೇ?

ಇಲ್ಲ, ಕೇವಲ ಪರೀಕ್ಷೆ ಮತ್ತು ಮೆರಿಟ್ ಆಧಾರ.

Q4: KEA ಮಾದರಿ ಎಂದರೇನು?

ಪಾರದರ್ಶಕ ಪರೀಕ್ಷಾ ವಿಧಾನ.

Q5: ಮರುಪರೀಕ್ಷೆ ನಡೆಯುತ್ತದೆಯೇ?

ಸಾಕ್ಷ್ಯ ಇಲ್ಲದ ಕಾರಣ ನಡೆಯುವುದಿಲ್ಲ.

ಸಾರಾಂಶ (Summary)

  • Krishna Byre Gowda ಅವರು ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
  • ಇನ್ನುಮುಂದೆ ಪ್ರತಿವರ್ಷ ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಕಡ್ಡಾಯ ಆಗಲಿದೆ.
  • ಸರ್ಕಾರ 5 ವರ್ಷದ ನೇಮಕಾತಿ ಯೋಜನೆ (Recruitment Plan) ರೂಪಿಸಲು ನಿರ್ಧರಿಸಿದೆ.

Share the News

Leave a Comment

Your email address will not be published. Required fields are marked *