ಪರಿಚಯ (Introduction)
Fruits and Vegetables :ಪ್ರಕೃತಿ ನಮಗೆ ನೀಡಿರುವ ಅತ್ಯುತ್ತಮ ಔಷಧಿ ಎಂದರೆ ಹಣ್ಣುಗಳು ಮತ್ತು ತರಕಾರಿಗಳ ಬಹಳ ಮನುಷ್ಯ ಜೀವನಕ್ಕೆ ಬಹಳ ಮುಖ್ಯವಾದವು . ಮಾನವ ದೇಹದ ಸಮಗ್ರ ಬೆಳವಣಿಗೆ, ರೋಗನಿರೋಧಕ ಶಕ್ತಿ, ಹೃದಯ ಆರೋಗ್ಯ, ಮೆದುಳಿನ ಕಾರ್ಯಕ್ಷಮತೆ ಹಾಗೂ ದೀರ್ಘಾಯುಷ್ಯಕ್ಕಾಗಿ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಇವುಗಳು ಮಾನವ ಜೀವನಕ್ಕೆ ಒದಗಿಸುವುದು ಮುಖ್ಯಾ ಪಾತ್ರವಾಗಿದೆ.
ವಿಟಮಿನ್‌ಗಳು ಅತೀ ಸೂಕ್ಷ್ಮ(ಕಡಿಮೆ) ಪ್ರಮಾಣದಲ್ಲಿ ಬೇಕಾದರೂ, ಅವುಗಳ ಕೊರತೆಯಿಂದ ಮಾನವನಿಗೆ ಗಂಭೀರ ರೋಗಗಳು ಉಂಟಾಗಬಹುದು. ಈ ಲೇಖನದಲ್ಲಿ ಹಣ್ಣು ಮತ್ತು ತರಕಾರಿಗಳಲ್ಲಿರುವ ಬಹಳ ಮುಖ್ಯವಾದ್ ವಿಟಮಿನ್‌ಗಳ ವೈಜ್ಞಾನಿಕ ವಿಶ್ಲೇಷಣೆ, ಅವುಗಳ ಶಾರೀರಿಕ ಪಾತ್ರ ವಿವರಗಳು, ಕೊರತೆಯಯಿಂದ ಉಂಟಾಗುವ ಲಕ್ಷಣಗಳ ಬಗ್ಗೆ ವಿವರಗಳು ಹಾಗೂ ದೈನಂದಿನ ಅಗತ್ಯ ಪ್ರಮಾಣಗಳ ಬಗ್ಗೆ ಆಳವಾದ ಮಾಹಿತಿ ನೀಡಲಾಗಿದೆ.
ವಿಟಮಿನ್‌ಗಳ ಮೂಲಭೂತ ಅರಿವು ವಿವರಗಳು(Basic knowledge of vitamins details)
ವಿಟಮಿನ್ ಎಂದರೇನು? What is a vitamin?
ವಿಟಮಿನ್‌ಗಳು ದೇಹಕ್ಕೆ ಅತಿ ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಜೈವಿಕ ಸಂಯುಕ್ತಗಳು. ಇವು ದೇಹದ ಎನ್ಜೈಮ್‌ಗಳ ಕಾರ್ಯಚಟುವಟಿಕೆಗೆ ಸಹಾಯಕವಾಗುತ್ತವೆ.
ವಿಟಮಿನ್‌ಗಳ ವರ್ಗೀಕರಣದ ವಿವರಗಳು:(Details of the classification of vitamins)
1. ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳ ವಿವರಗಳು (Details of fat-soluble vitamins)
- ವಿಟಮಿನ್ A
- ವಿಟಮಿನ್ D
- ವಿಟಮಿನ್ E
- ವಿಟಮಿನ್ K
2. ನೀರನಲ್ಲಿ ಕರಗುವ ವಿಟಮಿನ್‌ಗಳ ವಿವರಗಳು (Details of water-soluble vitamins)
- ವಿಟಮಿನ್ B ಸಮೂಹಗಳು
- ವಿಟಮಿನ್ C
ವಿಟಮಿನ್ A – ದೃಷ್ಟಿ ಮತ್ತು ಕೋಶ ರಕ್ಷಣೆ ಸಹಾಯಕಾರಿ ವಿವರಗಳು
(Vision and cell protection helpful details)
ವೈಜ್ಞಾನಿಕವಾದ್ ವಿವರಗಳು (Scientific details)
- ರೆಟಿನಾ ಆರೋಗ್ಯ.
- ಇಮ್ಯೂನಿಟಿ ಸಿಸ್ಟಮ್ ಬಲಪಡಿಸಲು ಸಹಾಯಮಾಡುತ್ತದೆ.
- ಚರ್ಮದ ಕೋಶ ಪುನರುತ್ಪಾದನೆ ಮಾಡಲು ಸಹಾಯಮಾಡುತ್ತದೆ.
ಮುಖ್ಯ ಮೂಲಗಳು ವಿವರಗಳು :
ಕ್ಯಾರೆಟ್, ಪಾಲಕ್, ಮೆಂತ್ಯೆ ಸೊಪ್ಪು, ಮಾವು, ಪಪ್ಪಾಯಿ, ಕುಂಬಳಕಾಯಿ.
ಕೊರತೆಯ ಪರಿಣಾಮಗಳ ವಿವರಗಳು (Details of the effects of the shortage)
- ರಾತ್ರಿ ಕುರುಡುತನ ಉಂಟಾಗುತ್ತದೆ
- ಸೋಂಕು ಹೆಚ್ಚಳ ವಾಗುತ್ತವೆ
- ಒಣ ಚರ್ಮ ಉಂಟಾಗುತ್ತದೆ
ವಿಟಮಿನ್ B ಸಮೂಹ – ಶಕ್ತಿ ಉತ್ಪಾದನೆಯ ಕೇಂದ್ರದ ವಿವರಗಳು (Vitamin B complex – details of the energy production center)
- ವಿಟಮಿನ್ B1 (ಥಿಯಮಿನ್)
- ಕಾರ್ಬೊಹೈಡ್ರೇಟ್‌ಗಳನ್ನು ಶಕ್ತಿಯಾಗಿ ಪರಿವರ್ತಿಸುತ್ತದ
- ವಿಟಮಿನ್ B2 (ರಿಬೋಫ್ಲಾವಿನ್)
- ಚರ್ಮ, ಕಣ್ಣುಗಳ ಆರೋಗ್ಯ ಕಾಪಡಲು ಸಹಾಯಮಾಡುತ್ತದೆ
- ವಿಟಮಿನ್ B3 (ನಿಯಾಸಿನ್)
- ನರ ವ್ಯವಸ್ಥೆ ಬಲಿಷ್ಠ ಗೊಳುಸುತ್ತದೆ
- ವಿಟಮಿನ್ B6
- ಹಾರ್ಮೋನ್ ನಿಯಂತ್ರಣ ಮುಖ್ಯ ಪತ್ರವಾಗಿದೆ
- ವಿಟಮಿನ್ B9 (ಫೋಲೇಟ್)
- DNA ನಿರ್ಮಾಣ, ಗರ್ಭಿಣಿಯರಿಗೆ ಅಗತ್ಯ ವಾಗಿದೆ
- ವಿಟಮಿನ್ B12
- ಹಣ್ಣು-ತರಕಾರಿಯಲ್ಲಿ ಕಡಿಮೆ ಪ್ರಮಾಣ
ವಿಟಮಿನ್ C – ಆಂಟಿಆಕ್ಸಿಡೆಂಟ್ ಶಕ್ತಿ ವಿವರಗಳು (Antioxidant power details)
ಕಾರ್ಯಗಳು (Functions)
- ಕೊಲಾಜನ್ ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಸಹಾಯ ಮಾಡುತ್ತದೆ
- ಬೇಗನೆ ಗಾಯ ಗುಣಮುಖವಾಗಲು ಸಹಾಯ ಮಾಡುತ್ತದೆ
ಮೂಲಗಳು
ಕಿತ್ತಳೆ, ನಿಂಬೆ, ದ್ರಾಕ್ಷಿ, ಬ್ರೋಕೋಲಿ, ಟೊಮಾಟೊ
.
ಕೊರತೆ
ಸ್ಕರ್ವಿ.( ಉದಾಹರಣೆ:ರಕ್ತಸ್ರಾವ , ಕೀಲುನೋವು, ಅತಿಯಾದ ಸುಸ್ತು)
ವಿಟಮಿನ್ D (Vitamin D)
- ಎಲುಬುನ್ನು ಆರೋಗ್ಯವಾಗಿಡಲು ಸಹಾಯ ಕಾರಿಯಾಗಿದೆ.
- ವಿಟಮಿನ್ D ಸೂರ್ಯನ ಬೆಳಕಿನಿಂದ ಉತ್ಪತ್ತಿಯಾಗುತ್ತದೆ.
ಪಾತ್ರ
- ಕ್ಯಾಲ್ಸಿಯಂ ಶೋಷಣೆಗೆ ಸಹಾಯಕಾರಿಯಾಗಿದೆ
- ಎಲುಬಿನ್ ಬಲ ಹೆಚಾಗುತ್ತದೆ
ವಿಟಮಿನ್ E – ಕೋಶ ರಕ್ಷಕ (Vitamin E – Cell Protector)
- .ಆಂಟಿಆಕ್ಸಿಡೆಂಟ್
- ಚರ್ಮ ಕಾಂತಿಯುತವಾಗುತದೆ
ಮೂಲಗಳು:
ಹಸಿರು ಎಲೆ ತರಕಾರಿಗಳನ್ನು ಸೇವನೆ ಮಾಡಬೇಕು.
ಪಶ್ಚಿಮ ರೈಲ್ವೆ(Western Railway)ಅಪ್ರೆಂಟಿಸ್ ನೇಮಕಾತಿ 2026 – 5349 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ:
ಎಣ್ಣೆಯುಕ್ತ ಆಹಾರದಿಂದ ಹೃದಯ ಬ್ಲಾಕೇಜ್: ಅಂಶಗಳು , ಅಪಾಯಗಳು ಮತ್ತು ಮುನ್ನೆಚ್ಚರಿಕೆಗಳು
ವಿಟಮಿನ್ K – ರಕ್ತ ಗಟ್ಟಿಕರಣಕ್ಕೆ ಮುಖ್ಯ ಪಾತ್ರವಹಿಸುತ್ತದೆ (Vitamin K – plays an important role in blood clotting)
- ರಕ್ತ ಸ್ರಾವ ತಡೆಗಟ್ಟಲು ವಿಟಮಿನ್ K ಮುಖ್ಯ ಪಾತ್ರವಹಿಸುತ್ತದೆ
- ಎಲುಬು ಆರೋಗ್ಯವಾಗಿ ಇಡಲು ಸಹಾಯಮಾಡುತ್ತದೆ
ಮೂಲಗಳು:
ಪಾಲಕ್, ಕೊಸುಗಡ್ಡೆ.
ಖನಿಜಾಂಶಗಳ ಮುಖ್ಯ ಪಾತ್ರಗಳ್ ವಿವರಗಳು (Details of the main roles of minerals)
ಕಬ್ಬಿಣ
- ರಕ್ತಹೀನತೆ ತಡೆಗಟ್ಟಲ್ ಸಹಾಯ ಮಾಡುತ್ತದೆ .
ಕ್ಯಾಲ್ಸಿಯಂ
- ಎಲುಬು ಬಲಗೊಳಿಸಲು ಬಹಳ್ ಮುಖ್ಯವಾದ ಪಾತ್ರವಹಿಸಿದೆ
ಪೊಟ್ಯಾಸಿಯಂ
- ರಕ್ತದೊತ್ತಡ ನಿಯಂತ್ರಣದಲಿ ಮುಖ್ಯವಾದ ಪಾತ್ರವಹಿಸಿದೆ .
ಮ್ಯಾಗ್ನೀಷಿಯಂ
- ನರ ಮತ್ತು ಸ್ನಾಯು ಕಾರ್ಯದಲ್ಲಿ ಮುಖ್ಯವಾದ ಪಾತ್ರವಹಿಸಿದೆ.
ನಾರಿನಾಂಶದ ಮಹತ್ವದ ವಿವರಗಳು (Important details about fiber content)
- ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ
- ತೂಕ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ
- ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಆಂಟಿಆಕ್ಸಿಡೆಂಟ್‌ಗಳ ವಿಜ್ಞಾನಗಳ್ ವಿವರಗಳು (Details on the science of antioxidants)
- ಫ್ರೀ ರಾಡಿಕಲ್‌ಗಳಿಂದ ಕೋಶ ಹಾನಿಯನು ತಡೆಯುವುದು.
- ಕೆಂಪು, ಹಸಿರು, ನೇರಳೆ ಬಣ್ಣದ ಹಣ್ಣುಗಳಲ್ಲಿ ಹೆಚ್ಚಿನ ಅಂಶ ಕಂಡುಬರುತ್ತದೆ
ಬಣ್ಣಬಣ್ಣದ ಆಹಾರದ ಪ್ರಯೋಜನಳ ವಿವರಗಳು (Details on the benefits of colorful food)
- ಕೆಂಪು – ಹೃದಯ ಅರೋಗ್ಯ ಕ್ಷೇಮವಾಗಿರಲು ಸಹಾಯ ಮಾಡುತ್ತವೆ
- ಹಸಿರು – ರಕ್ತದ ಕಣ್ಣಗಳು ವೃದಿ ಮಾಡಲು ಸಹಾಯ ಮಾಡುತ್ತವೆ
- ಹಳದಿ – ದೃಷ್ಟಿ ಕೋಣಗಳು ಕ್ಷೇಮವಾಗಿರಲು ಸಹಾಯ ಮಾಡುತ್ತವೆ
- ನೇರಳೆ – ಮೆದುಲಿನ ಅರೋಗ್ಯ ಕ್ಷೇಮವಾಗಿರಲು ಸಹಾಯ ಮಾಡುತ್ತವೆ
ದೈನಂದಿನ ಅಗತ್ಯ ಪ್ರಮಾಣ ವಿವರಗಳು (Daily requirement details)
- 400 ರಿಂದ 500 ಗ್ರಾಂ ಹಣ್ಣು ಮತ್ತು ತರಕಾರಿಗಳು ಮಾನವನ ದಿನನಿತ್ಯ ಸೇವನೆಗೆ ಬಹಳ ಮುಖ್ಯವಾಗಿವೆ
- ದಿನ ನಿತ್ಯ 5 ವಿಭಿನ್ನ ಬಣ್ಣಗಳ ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಅರೋಗ್ಯ ಉತ್ತಮವಾಗಿರುತದೆ.
- ಋತುಗಳ್ ಪ್ರಕಾರ್ ಹಣ್ಣು ಮತ್ತು ತರಕಾರಿಗಳು ಸೇವನೆ ಬಹಳ ಮುಖ್ಯವಾಗಿದೆ
ದೀರ್ಘಕಾಲ ಹಣ್ಣುಗಳ ಸೇವನೆಯಿಂದ ಆರೋಗ್ಯದ ಆಗುವ ಲಾಭಗಳ ವಿವರಗಳು (Details of the health benefits of consuming fruits over a long period of time)
- ಹೃದಯ ರೋಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ
- ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
- ರಕ್ತದೊತ್ತಡ ಸಮತೋಲನಗೆ ಸಹಾಯ ಮಾಡುತ್ತದೆ
- ಕ್ಯಾನ್ಸರ್ ಅಪಾಯ ಕಡಿಮೆಮಾಡಲು ಬಹಳ ಮುಖ್ಯ ಪಾತ್ರವಹಿಸಿದೆ
- ಚರ್ಮ ಆರೋಗ್ಯ ಕಾಂತಿಯನ್ನು ಹೆಚಿಸುತ್ತದೆ
ಸಾರಾಂಶ (Summary)
ಹಣ್ಣುಗಳು ಮತ್ತು ತರಕಾರಿಗಳು ಮಾನವನ ದೇಹಕ್ಕೆ ಅಗತ್ಯವಾದ ಎಲ್ಲಾ ಪ್ರಮುಖ ವಿಟಮಿನ್‌ಗಳು ದೊರೆಯುತವೆ ಮತ್ತು ಖನಿಜಾಂಶಗಳನ್ನು ಒದಗಿಸುವುದರಲಿ ಹಣ್ಣು ಮತ್ತು ತರಕಾರಿಗಳ ಮುಖ್ಯ ಪತ್ರವಾಗಿದೆ . ನಿಯಮಿತ ಸೇವನೆಯಿಂದ ದೀರ್ಘಾಯುಷ್ಯ ಮತ್ತು ಉತ್ತಮ ಜೀವನ ಸಾಗಿಸಲು ಸಾಧ್ಯ.
ವಿನಂತಿ : ಯಾವುದೇ ತರಹದ್ ಹಣ್ಣು ಸೇವಿಸುವ ಮುನ್ನ ಸರಿಯಾಗಿ ತೊಳೆದು ಸೇವಿಸಬೇಕು.ನ್ಯೂಸ್೨೪ಕನ್ನಡ ಟೀಮ್ ಯಿಂದ ವಿನಂತಿಸಿಕೊಳ್ಳುತ್ತೇವೆ


