ಪಶ್ಚಿಮ ರೈಲ್ವೆ(Western Railway Apprentice Recruitment 2026)ಅಪ್ರೆಂಟಿಸ್ ನೇಮಕಾತಿ 2026 – 5349 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ (Good News)

Share the News

Western Railway

Western Railway Apprentice Recruitment ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ Western Railway ವತಿಯಿಂದ 2025–26ನೇ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯನ್ನು Railway Recruitment Cell, Western Railway ನಡೆಸುತ್ತಿದೆ. ಒಟ್ಟು 5,349 ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಮಾತ್ರ  ಅರ್ಜಿ ಆಹ್ವಾನಿಸಲಾಗಿದೆ.

Western Railway Apprentice Recruitment ಅಧಿಸೂಚನೆ ವಿವರಗಳು (Notification Details)

ಅಧಿಸೂಚನೆ ಸಂಖ್ಯೆ: RRC/WR/04/2025 Apprentice

ಅಧಿಸೂಚನೆ ಪ್ರಕಟಿಸಿದ ದಿನಾಂಕ: 18/02/2026

ಅರ್ಜಿ ಪ್ರಾರಂಭ ದಿನಾಂಕ: 21/02/2026 (ಬೆಳಿಗ್ಗೆ 11.00 ಗಂಟೆ)

ಅರ್ಜಿ ಕೊನೆಯ ದಿನಾಂಕ: 23/03/2026 (ಸಂಜೆ 5.00 ಗಂಟೆ)

ಅಧಿಕೃತ ವೆಬ್‌ಸೈಟ್:https://www.rrc-wr.com/

ಅರ್ಜಿ ಸಲ್ಲಿಸುವುದು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಾಧ್ಯ. ಯಾವುದೇ ಆಫ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಒಟ್ಟು ಹುದ್ದೆಗಳ ವಿವರಗಳು (Details of Total Posts)

2025–26ನೇ ಸಾಲಿನಲ್ಲಿ ವಿವಿಧ ವಿಭಾಗಗಳು ಮತ್ತು ವರ್ಕ್‌ಶಾಪ್‌ಗಳಲ್ಲಿ ಒಟ್ಟು 5,349 ಅಪ್ರೆಂಟಿಸ್ ಹುದ್ದೆಗಳು ಭರ್ತಿಯಾಗಲಿವೆ. ವಿಭಾಗವಾರು ಪ್ರಮುಖ ಹುದ್ದೆಗಳ ವಿವರ ಹೀಗಿದೆ:

ಫಿಟ್ಟರ್

ವೆಲ್ಡರ್

ಟರ್ನರ್

ಮೆಕ್ಯಾನಿಕ್ (ಡೀಸೆಲ್)

ಎಲೆಕ್ಟ್ರಿಷಿಯನ್

ಎಲೆಕ್ಟ್ರಾನಿಕ್ ಮೆಕ್ಯಾನಿಕ್

ವೈರ್‌ಮನ್

ರೆಫ್ರಿಜರೇಷನ್ & ಎಸಿ ಮೆಕ್ಯಾನಿಕ್

ಕಾರ್ಪೆಂಟರ್

ಪ್ಲಂಬರ್

ಡ್ರಾಫ್ಟ್ಸ್‌ಮನ್ (ಸಿವಿಲ್)

ಸ್ಟೆನೋಗ್ರಾಫರ್

ಪ್ರೋಗ್ರಾಮಿಂಗ್ & ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ (PASSA)

ಹುದ್ದೆಗಳ ಸಂಖ್ಯೆ ಆಡಳಿತ ಅವಶ್ಯಕತೆ ಅನುಸಾರ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.

ವಿಭಾಗವಾರು ಹುದ್ದೆಗಳು ವಿವರಗಳು (Dept. wise vacancies Details)

ಹುದ್ದೆಗಳು ಕೆಳಗಿನ ಪ್ರಮುಖ ವಿಭಾಗಗಳು ಮತ್ತು ವರ್ಕ್‌ಶಾಪ್‌ಗಳಲ್ಲಿ ಭರ್ತಿಯಾಗಲಿವೆ:

ಮುಂಬೈ (BCT Division)

ವಡೋದರ (BRC Division)

ಅಹಮದಾಬಾದ್ (ADI Division)

ರತ್ನಾಗಿರಿ (RTM Division)

ರಾಜ್ಕೋಟ್ (RJT Division)

ಭಾವನಗರ (BVP Division)

ವಿವಿಧ ರೈಲ್ವೆ ವರ್ಕ್‌ಶಾಪ್‌ಗಳು

ವಯೋಮಿತಿ ವಿವರಗಳು (Age Limit Details)

ಕನಿಷ್ಠ ವಯಸ್ಸು: 15 ವರ್ಷ ಪೂರೈಸಿರಬೇಕು 

ಗರಿಷ್ಠ ವಯಸ್ಸು: 24 ವರ್ಷ ಮೀರಬಾರದು 

 
ವಯೋಮಿತಿ ಸಡಿಲಿಕೆ  ವಿವರಗಳು
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷ
ಓಬಿಸಿ ಅಭ್ಯರ್ಥಿಗಳಿಗೆ – 3 ವರ್ಷ

ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ

ಮಾಜಿ ಸೈನಿಕರಿಗೆ – ಸೇವಾ ಅವಧಿಗೆ ಅನುಗುಣವಾಗಿ ಹೆಚ್ಚುವರಿ ಸಡಿಲಿಕೆ

ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕವನ್ನು ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರದ ಪ್ರಕಾರ ಸರಿಯಾಗಿ ನಮೂದಿಸಬೇಕು

ವಿದ್ಯಾರ್ಹತೆ ವಿವರಗಳು (Qualification Details)

ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ  ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಸಂಬಂಧಿತ ಟ್ರೇಡ್‌ನಲ್ಲಿ NCVT ಮಾನ್ಯತೆ ಹೊಂದಿರುವ ಐಟಿಐ ಪ್ರಮಾಣಪತ್ರ ಹೊಂದಿರಬೇಕು.

ಐಟಿಐ ಫಲಿತಾಂಶ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ

ಆಯ್ಕೆ ಪ್ರಕ್ರಿಯೆ ವಿವರಗಳು (Selection Process Details)

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.

ಅಭ್ಯರ್ಥಿಗಳ ಆಯ್ಕೆ ಮೆರಿಟ್ ಆಧಾರದ ಮೇಲೆ  ನಡೆಯಲಿದೆ.

10ನೇ ತರಗತಿಯ ಅಂಕಗಳು (50% ಕಡ್ಡಾಯ)

ಐಟಿಐ ಅಂಕಗಳು (50% ಕಡ್ಡಾಯ)

ಈ ಎರಡರ ಸರಾಸರಿ ಶೇಕಡಾವಾರು ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಒಂದೇ ಅಂಕ ಬಂದರೆ:

ಹೆಚ್ಚು ವಯಸ್ಸಿನ ಅಭ್ಯರ್ಥಿಗೆ ಆದ್ಯತೆ ನೀಡುವರು 

ಮೊದಲು ಪಾಸಾದವರಿಗೆ ಆದ್ಯತೆ ಕೊಡಲಾಗುವುದ್ 

ಅರ್ಜಿ ಶುಲ್ಕದ್ ವಿವರಗಳು (Application Fee Details)

ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು – ₹100

ಎಸ್‌ಸಿ / ಎಸ್‌ಟಿ / ಮಹಿಳಾ / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ

ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಯುಪಿಐ / ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಮೀಸಲಾತಿ ವಿವರಗಳು  

ಎಸ್‌ಸಿ / ಎಸ್‌ಟಿ / ಓಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ಮೀಸಲಾತಿ.

ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 4% ಮೀಸಲಾತಿ.

ಮಾಜಿ ಸೈನಿಕರಿಗೆ 3% ಮೀಸಲಾತಿ.

EWS ಅಭ್ಯರ್ಥಿಗಳು ವಾರ್ಷಿಕ ಕುಟುಂಬ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು ಹಾಗೂ ಮಾನ್ಯ ಪ್ರಮಾಣಪತ್ರ ಹೊಂದಿರಬೇಕು.

ತರಬೇತಿ ಅವಧಿ ಮತ್ತು ಸ್ಟೈಪೆಂಡ್ ವಿವರಗಳು (Training Periodand Stipend Details)

ತರಬೇತಿ ಅವಧಿ: 1 ವರ್ಷ

ಸ್ಟೈಪೆಂಡ್: ರೈಲ್ವೆ ಮಂಡಳಿಯ ನಿಯಮಾನುಸಾರ ಪಾವತಿ ಮಾಡಲಾಗುವುದು.

ತರಬೇತಿ ಪೂರ್ಣಗೊಂಡ ನಂತರ ಉದ್ಯೋಗ ಖಾತರಿ ಇರುವುದಿಲ್ಲ. ರೈಲ್ವೆ ಉದ್ಯೋಗಕ್ಕಾಗಿ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ಅನ್ವಯಿಸುತ್ತದೆ.

ಅಗತ್ಯ ದಾಖಲೆಗಳು  ವಿವರಗಳು ( Necessary Documents Details)

ಅರ್ಜಿಯ ವೇಳೆ ಕೆಳಗಿನ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು:

10ನೇ ತರಗತಿ ಮಾರ್ಕ್ಸ್ ಕಾರ್ಡ್

ಐಟಿಐ ಸಮಗ್ರ ಅಂಕಪಟ್ಟಿ

NCVT ಪ್ರಮಾಣಪತ್ರ

ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

ಇಡಬ್ಲ್ಯೂಎಸ್ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

ಅಂಗವಿಕಲ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

ಇತ್ತೀಚಿನ ಫೋಟೋ (JPG, 20–70 KB)

ಸಹಿ (JPG, 20–30 KB)

ಮೂಲ ದಾಖಲೆಗಳನ್ನು ದಾಖಲೆ ಪರಿಶೀಲನೆ ವೇಳೆ ಸಲ್ಲಿಸಬೇಕು.

ವೈದ್ಯಕೀಯ ಪ್ರಮಾಣಪತ್ರ ವಿವರಗಳು (Medical Certificate Details)

ಆಯ್ಕೆಯಾದ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಆಸ್ಪತ್ರೆಯ ಸಹಾಯಕ ಶಸ್ತ್ರಚಿಕಿತ್ಸಕರಿಂದ ವೈದ್ಯಕೀಯ ಪ್ರಮಾಣಪತ್ರ ಪಡೆಯಬೇಕು.

ಅಂಗವಿಕಲ ಅಭ್ಯರ್ಥಿಗಳಿಗೆ ಟ್ರೇಡ್‌ಗೆ ಅನುಗುಣವಾದ ವೈದ್ಯಕೀಯ ಅರ್ಹತೆ ಕಡ್ಡಾಯ.

ಪ್ರಮುಖ ದಿನಾಂಕಗಳು ವಿವರಗಳು  (Important Dates Details)

ಅಧಿಸೂಚನೆ ಪ್ರಕಟಿಸಿದ ದಿನಾಂಕ: 18/02/2026

ಅರ್ಜಿ ಪ್ರಾರಂಭ ದಿನಾಂಕ: 21/02/2026 (ಬೆಳಿಗ್ಗೆ ಸರಿಯಾಗಿ  11.00 ಗಂಟೆ)

ಅರ್ಜಿ ಕೊನೆಯ ದಿನಾಂಕ: 23/03/2026 (ಸಂಜೆ 5.00 ಗಂಟೆ )

ಅರ್ಜಿ ಸ್ಲಲಿಸಿದ ನಂತರ ಚೇಂಜ್ ಮಾಡಲು ಅವಕಾಶವಿದೆಯೇ .

ಒಮ್ಮೆ ಅರ್ಜಿ ಸಲ್ಲಿಸಿ  ನಂತರ ಯಾವುದೇ ತರಹದ್ ಚೇಂಜ್ ಮಾಡಲು  ಅವಕಾಶ ಇರುವುದಿಲ್ಲ . ಅದರಿಂದ ಅರ್ಜಿ ಸಲ್ಲಿಸುವ ಮುಂಚೆ ಎಲ್ಲ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಬೇಕು   

ಪ್ರಮುಖ ಸೂಚನೆಗಳು (Important Notices)

ಒಂದೇ ಟ್ರೇಡ್‌ಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ರದ್ದುಪಡಿಸಲಾಗುತ್ತದೆ.

ತಪ್ಪು ಮಾಹಿತಿ ನೀಡಿದರೆ ಅರ್ಹತೆ ರದ್ದುಪಡಿಸಲಾಗುತ್ತದೆ.

ಮಧ್ಯವರ್ತಿಗಳಿಂದ ದೂರವಿರಿ. ರೈಲ್ವೆ ಯಾವುದೇ ಏಜೆಂಟ್ ನೇಮಿಸಿಲ್ಲ.

ಎಲ್ಲಾ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಪರಿಶೀಲಿಸಿ.

ಪ್ರಮುಖ ಲಿಂಕಗಳ ವಿವರಗಳು

ಅಧಿಕೃತ್ ವೈಬ್ಸೈಟ್ ಲಿಂಕ :https://www.rrc-wr.com

ಅಧಿಕೃತ್ ಅಧಿಸೂಚನೆ : https://url-shortener.me/E8SO

ಅರ್ಜಿ ಸಲ್ಲಿಸುವ ಲಿಂಕ :https://www.rrc-wr.com

ಕಾನೂನು ಸಂಬಂಧಿತ ವಿಷಯ (Legal Matter)

ಈ ಅಧಿಸೂಚನೆಗೆ ಸಂಬಂಧಿಸಿದ ಯಾವುದೇ ಕಾನೂನು ವಿಷಯಗಳು ಮುಂಬೈ ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಒಪ್ಪಂದ ಮತ್ತು ನಿಯಮಗಳ ವಿವರಗಳು (Details of Agreement and Terms) 

ಅಪ್ರೆಂಟಿಸ್ ತರಬೇತಿ Apprentices Act, 1961 ಅಡಿಯಲ್ಲಿ ನಡೆಯುತ್ತದೆ.

ತರಬೇತಿ ಅವಧಿಯಲ್ಲಿ ನಿಯಮ ಪಾಲನೆ ಕಡ್ಡಾಯವಾಗಿ ಪಾಲನೆ ಮಾಡಬೇಕು 

ತರಬೇತಿ ಮಧ್ಯದಲ್ಲಿ ಬಿಡಿಸಿದರೆ ಸ್ಟೈಪೆಂಡ್ ಮರುಪಾವತಿ ಸಾಧ್ಯ ವಿರುತ್ತದೆ.

ಸಾರಾಂಶ (Summary)
ವೆಸ್ಟರ್ನ್ ರೈಲ್ವೆ ವಿಭಾಗದಲ್ಲಿ ಉದ್ಯೋಗ ಮಾಡಲು ಇಚ್ಛೆಯಿರುವ ಐಟಿಐ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ತಕ್ಷಣವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಒಳಿತು. ಕೊನೆಯ ದಿನಾಂಕದವರೆಗೆ ಕಾಯುವುದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಹೆಚ್ಚಿನ ಮಾಹಿತಿ ಹಾಗೂ ಮುಂದಿನ ಪ್ರಕಟಣೆಗಳಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಲು ಮರೆಯಬೇಡಿ.

Share the News

Leave a Comment

Your email address will not be published. Required fields are marked *